Learn Mangalore Konkani - Lesson 11

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 11 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ.

ದಿನಾ ಮಕ್ಕಳು ಈಗ ಬಿಸಿಲಿನಲ್ಲಿ ಆಡುತ್ತಾರೆ.
ಸಗ್ಳೊ ದೀಸು ಚೆರ್ಡುಂವ್ ಅತ್ತ ವತ್ತಾಂತು ಖೆಳ್ತಾಂಚಿ.
सग्ळॊ दीसु चॆर्डुंव् अत्त वत्तांतु खॆळ्तांचि.

ಆಡಲಿ ಬಿಡಿ... ಈಗ ಶಾಲೆಗೆ ರಜೆ ಅಲ್ಲವೇ?
ಖೆಳೋಂಚಿ ಸೋಡಿ. ಅತ್ತ ಸ್ಕೂಲಾಕ್ ರಜ್ ನವೇ?

ಆಡಿದರೆ ತೊಂದರೆ ಇಲ್ಲ.
ಖೆಳ್ಳಾರಿ ತೊಂದ್ರೆ ನಾ.

ಆದರೆ ಪಕ್ಕದ ಮನೆಯ ಮಕ್ಕಳೊಟ್ಟಿಗೆ ಜಗಳವಾಡುತ್ತಾರೆ.
ಜಲ್ಲ್ಯಾರಿ ಲಗ್ಗಿ ಘರ್ಕಡ್ಚೆ ಚೆರ್ಡುಂವಾ ಒಟು ಲಡಾಯಿ ಕರ್ತಾಂಚಿ.
जल्ल्यारि लग्गि घर्कड्चॆ चॆर्डुंवा ऒटु लडायि कर्तांचि.

ಮಕ್ಕಳು ಅಂದ ಮೇಲೆ ಗಲಾಟೆ ಮಾಮೂಲು. ಅದನ್ನು ನಾವು ಸುಧಾರಿಸಿಕೊಂಡು ಹೋಗಬೇಕು.
ಚೆರ್ಡುಂವ್ ಮಣ್ತರಿ ಲಡಾಯಿ ಪೂರಾ ಮಾಮೂಲು. ಅಮ್ಮಿ ತೇ ಅಡ್ಜಸ್ಟ್ ಕೋರ್ನು ವಚ್ಕ.

ಊರಿಗೆ ಹೊಗುವುದಿಲ್ಲವೇ?
ಗಾಂವಾ ವಚ್ಚನಾವೇ?

ಊರಿಗೆ ಹೋಗಬೇಕೆಂದು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ. 
ಗಂವಾ ವಚ್ಕ ಮೋಣು ಚೆರ್ದೂಂವ್ ಗಲಾಟ್ ಕರ್ತಾಸಂಚಿ.

ಹಾಗಾದರೆ ಹೋಗಿ ಬನ್ನಿ.
ತಸಲೆರಿ ವೊಚ್ಚುನು ಯೇ.

ನನ್ನ ತಮ್ಮನಿಗೆ ಈ ತಿಂಗಳ ಕೊನೆಯಲ್ಲಿ ಮದುವೆ ಇದೆ.
ಹ್ಯಾ ಮೈನ್ಯೂಚೆ ಅಕೇರೀಂತು ಮೆಗೆಲೆ ಭಾವಾಲ್ ವರ್ಡಿಕ್ ಅಸ್ಸ.

ಅಗ ಒಂದು ವಾರದ ಮೊದಲೇ ಹೋಗಿ ಬರುತ್ತೇನೆ.
ತೆದ್ನ ಏಕ್ ವಾರಾ ಪೂಡೇಚಿ ವೊಚ್ಚುನು  ಎತ್ತ.

ನಿಮ್ಮ ಯಜಮಾನರು ಬರುತ್ತಾರೆಯೇ?
ತುಮ್ಗೆಲೆ ಬಮ್ಮುಣು ಎತ್ತ್ಕೀ?

ಮದುವೆ ಅಂದ ಮೇಲೆ ಬಂದೇ ಬರುತ್ತಾರೆ.
ವರ್ಡಿಕ್ ಮಣ್ತರಿ ಎತ್ತಾಂಚಿ OR ವರ್ಡಿಕ್ ಮಣ್ತರಿ ಎವ್ನು ಧವ್ಕ‌.

ಯಾಕೆ ಅವರು ಬಹಳ ದಿನಗಳಿಂದ ಕಾಣಿಸುತ್ತಿಲ್ಲವಲ್ಲಾ?
ಕಸಲೆಕ್ ಥನ್ನಿ ಸುಮಾರ್ ದೀಸದಕುನು ದಿಸ್ತಾ ನಾಂಚಿ?

ಅವರಿಗೆ ಆರೋಗ್ಯ ಸರಿ ಇಲ್ಲ.
ತಂಗೆಲೆ ಆರೋಗ್ಯ ಸಮ್ ನಾ. (Literal, but not used commonly)
ತಂಕ ಹುಷಾರ್ ನಾ. (Used commonly)

ಯಾಕೆ? ಏನಾಯಿತು?
ಇತೆಕ್? ಕಸ ಜಲ್ಲೆ?

ಅವರಿಗೆ ಬಿ.ಪಿ. ಮತ್ತು ಶುಗರ್ ಜಾಸ್ತಿ ಆಗಿದೆ.
ತಂಕ ಬಿ.ಪಿ. ಅನಿ ಶುಗರ್ ಚಡ್ ಜಲ್ಲ.

ಮನೆಯಲ್ಲಿಯೇ ರೆಸ್ಟ್ ತೆಗೆದುಕೊಳ್ಳೂತ್ತಿದ್ದಾರೆ.
ಘರ್ಕಡೆಚಿ ರೆಸ್ಟ್ ಗೆತ್ತಾಸಂಚಿ.

ಯಾಕೆ? ಆರೋಗ್ಯ ಸರಿಯಾಗೇಇತ್ತಲ್ವೇ?
ಕಸಲೆಕ್? ಆರೋಗ್ಯ ಸಮಶ್ಶಿಲೆ ನವೇ?

ಅವರಿಗೆ ಗುಲ್ಬರ್ಗಾಕ್ಕೆ ತ್ರಾನ್ಸ್‍ಫರ್ ಆಗಿದೆ.
ತಂಕ ಗುಲ್ಬರ್ಗಾಕ್‌ ಟ್ರಾನ್ಸ್‍ಫರ್ ಜಲ್ಲ.

ಅದ‌ರಿಂದ ಸ್ವಲ್ಪ ಡಲ್ ಆಗಿದ್ದಾರೆ.
ತಜ್ಜಿ ನಿಮಿತ್ ಎದೇ ಡಲ್ ಜಲ್ಲ್ಯಾಂಚಿ.

ಟ್ರಾನ್ಸ್‍ಫರ್ ವಜಾ ಮಾಡಬಹುದಲ್ಲವೇ?
ಟ್ರಾನ್ಸ್'ಫರ್ ಕ್ಯಾನ್ಸಲ್ ಕೊರು ಜಾಯ್ನವೇ?

ಅವರು ಡೆಪ್ಯುಟೇಷನ್‍ಗೆ ಪ್ರಯತ್ನ ಮಾಡುತ್ತಿದ್ದಾರೆ.
ತನಿ ಡೆಪ್ಯುಟೇಷನಾಕ್ ಟ್ರೈ ಕರ್ತಾಸಂಚಿ.

ಆಗುವ ಸಾಧ್ಯತಿಗಳು ಇದೆಯಾ?
ಜವ್ಚೆ ಚಾನ್ಸ್ ಅಸ್‌ಕೀ?

ದೇವರದಯೆಯಿಂದ ಆಗಬಹುದು.
ದೆವಾಲ್‍ದಯೇನ್ ಜವ್ಚ ಪೂರೊ.

ನನಗೆ ಮನೆಯಲ್ಲಿ ಕೆಲಸ ಇದೆ.
ಮಕ್ಕ ಘರ್ಕಡೆ ಕಾಮ್ ಅಸ್ಸ್.

ಸಂಜೆ ಸಿಗುತ್ತೇನೆ.
ಸಂಜೇರಿ ಮೆಳ್ತ.

ಮುಂದುವರಿಯಲಿದೆ…

Comments