This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.
The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 12 in Unicode Kannada.
I owe thanks to Subramanya Shenoy for proof corrections.
ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ.
ನಿಮ್ಮ ಮಕ್ಕಳನ್ನು ನೀವು ಯಾವ ಶಾಲೆಗೆ ಸೇರಿಸುತ್ತಿದ್ದೇರಿ?
ತುಂಗೆಲೆ ಚೇರ್ಡುವಾಂಕ್ ತುಮ್ಮಿ ಕೆಂಚೆ ವಿಸ್ಕುಲ ಸೇರ್ಸಿತಾಸಂಚಿ?
ನಾನು ಅವನನ್ನು ಜಿ.ಎಸ್.ಎಸ್. ಶಾಲೆಗೆ ಸೇರಿಸುತ್ತಿದ್ದೇನೆ.
ಹಾಂವ್ ಮೆಗೆಲೆ ಚೇರ್ಡುವಾಂಕ್ ಜಿ.ಎಸ್.ಎಸ್. ಸ್ಕೂಲಾಕ್ ಸೇರ್ಸಿತಾಸ್.
ಅಲ್ಲಿ ಫೀಸ್ ಸ್ಟ್ರಕ್ಚರ್ ಹೇಗಿದೆ?
ಥೈ ಫೀಸ್ ಕಶ್ಶೀ?
ಅದು ಸಾಧಾರಣವಾಗಿದೆ.
ತೇ ನರ್ಮಲ್ ಅಬಾ.
ಆಲ್ಲಿ ಟೀಚಿಂಗ್ ಹೇಗಿದೆ?
ಥೈ ಟೀಚಿಂಗ್ ಲಾಇಕ್ ಅಸ್ಕಿ?
ಮರಿಮಲ್ಲಪ್ಪ ಒಳ್ಳೆಯ ಶಾಲೆ ಎಂದು ನನಗನ್ನಿಸುತ್ತದೆ.
ಮರಿಮಲ್ಲಪ್ಪ ಸ್ಕೂಲ್ ಲಾಇಕ್ ಸ್ಕೂಲ್ ಮೊಣು ಮಕ್ಕ ದಿಸ್ತ.
ಅದರೆ ನನ್ನ ಮಗ ಉತ್ತಮ ಪರ್ಸಂಟೇಜನ್ನು ಪಡೆದುಕೊಂಡಿಲ್ಲ.
ಮೆಗೆಲೆ ಪುತ್ತಾಕ್ ಲಾಇಕ್ ಪರ್ಸಂಟೇಜ್ ಮೇಳ್ಣಿ.
ನೀನು ಟ್ರೈ ಯಾಕೆ ಮಾಡಬಾರದು?
ಟ್ರೈ ಕೋರ್ನು ಪೊಳೆಯತ್ ನವೇ?
ಅವನಿಗೆ ಅಲ್ಲಿ ಸೀಟ್ ಸಿಕ್ಕಿದರೂ ನಾನು ಅವನನ್ನು ಅಲ್ಲಿ ಅಡ್ಮಿಟ್ ಮಾಡುವದಿಲ್ಲ.
ತಕ್ಕ ಥೈ ಸೀಟ್ ಮೆಳ್ಯಾರಿ ಸಮೇತ್ ಹಾಂವ್ ತಕ್ಕ ಥೈ ಸೇರ್ಸಿನಾ.
ಯಾಕೆ? ಏನು ಕಾರಣ?
ಇತ್ಯಾಕ್? ಕಸ ಕಾರಣ್?
ಯಾರೋ ಹೇಳಿದರು... ಅಲ್ಲಿ ಡೊನೇಷನ್ ಬಹಳ ಇದೆ ಎಂದು.
ಕೋಣ್ಕೀ ಸಂಗ್ಲೆ... ಥೈ ಡೊನೇಷನ್ ಸುಮಾರ್ ಅಸ್ತ್ ಮೊಣು.
ಮ್ಯಾನೇಜ್ಮೆಮೆಂಟ್ನವರ ಪರಿಚಯ ನಿನಗಿಲ್ಲವೇ?
ಮ್ಯಾನೇಜ್ಮೆಮೆಂಟ್ಆಚೆಲೇ ಕೊಣ್ಣಾಲೆ ಗುರ್ತು ನವೇ?
ನನಗೆ ಗೊತ್ತಿಲ್ಲ. ಜಿ.ಎಸ್.ಎಸ್. ನನ್ನ ನನ್ನ ಮನೆಯ ಹತ್ತಿರದಲ್ಲಿಯೇ ಇದೆ.
ಮಕ್ಕ ಗೊತ್ನ. ಜಿ.ಎಸ್.ಎಸ್.ಮೆಗೆಲೆ ಘರಾ ಅಗ್ಗೀಚಿ ಅಶ್ಚೆ.
ನಾನು ನನ್ನ ಮಗನನ್ನು ಮರಿಮಲ್ಲಪ್ಪ ಶಾಲೆಗೇ ಸೇರಿಸುವುದು.
ಹಾಂವ್ ಮೆಗೆಲೆ ಪುತ್ತಾಕ್ ಮರಿಮಲ್ಲಪ್ಪಾಕ್ಚೀ ಸೇರ್ಸುಚೆ.
ಅಲ್ಲಿ ಟೀಚಿಂಗ್ ಬಹಳ ಚೆನ್ನಾಗಿದೆ.
ಥೈ ಟೀಚಿಂಗ್ ಭಾರೀ ಲಾಇಕ್ ಅಸ್ಸ್ಕೈ.
ಯಾವುದೇ ಸಾಲೆಯಾಗಲೀ ಮಕ್ಕಳು ಮಾತ್ರ ಚೆನ್ನಾಗಿ ಓದಬೇಕು.
ಕಂಚೇ ಸ್ಕೂಲ್ ಜವ್ವೊ... ಚೆರ್ಡುವಾನ್ ಲಾಇಕ್ ಕೋರ್ನು ವಜ್ಜುಕಾ ನವೇ?
ಮುಂದುವರಿಯಲಿದೆ…

Comments