Castles in the air - they are so easy to take refuge in. And so easy to build, too.

आम्हां घरी धन शब्दांचीच रत्नें | शब्दांचीच शस्त्रें यत्न करुं ||
शब्द चि आमुच्या जीवांचे जीवन | शब्दें वांटूं धन जनलोकां ||
तुका म्हणे पाहा शब्द चि हा देव | शब्द चि गौरव पूजा करुं ||
- abhang of Tukaram Wolhoba Ambile of Dehu

There's No Freedom Like That of a Child's Imagination

கடலுக்கு உண்டு கற்பனைக்கு இல்லை கட்டுப்பாடு

Wednesday, November 16, 2016

Learn Mangalore Konkani - Lesson 18

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 18 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ. 

ನಾವು ಒಂದು ಮನೆಯನ್ನು ಹುಡುಕುತ್ತೀದ್ದೇವೆ.
ಅಮಿ ಏಕ್ ಘರ್ ಸೊದ್ದಿತಾಸಚಿ.

ಖರೀದಿಸಲೋ ಅಥವಾ ಬಾಡಿಗೆಗೋ?
ಘೆವ್ಚ್ಯಾಕೀ ನೈ ಬಾಡ್ಯಾಕ್?

ಖರೇದಿಸಲು.
ಘೆವ್ಚ್ಯಾಕ್.

ನಿಮಗೆ ಯಾವ ಏರಿಯಾದಲ್ಲಿ ಬೇಕು?
ತುಮ್ಕ‌ ಕಂಚೆ ಏರಿಯಾಂತು ಚಾಯಿ?

ಇಲ್ಲಿಯೇ ಸುತ್ತಮುತ್ತಲು ಸಿಕ್ಕಿದರೆ ಒಳ್ಳೆಯದು.
ಹಂಗಾಚಿ ಸುತ್ತುಮುತ್ತು ಮೆಳ್ಯಾರಿ ಲಾಇಕ್.

ಎಷ್ಟು ರೂಮುಗಳ ಮನೆ ಬೇಕು?
ಕಿತ್ಲೆ ರೂಮಾಚೆ ಘರ್ ಚಾಯಿ?

ಮೂರು ಬೆಡ್‍ರೂಮ್  ಕಾರ್‍ಷೆಡ್ ಇರುವ ಮನೆ ಬೇಕು.
ತೀನಿ ಬೇದ್‍ರೂಮ್ ಕಾರ್‍ಷೆಡ್ ಅಶ್ಚೆ ಘರ್ ಚಾಯಿ.

ಆಯಿತು... ಹುಡುಕೋಣ.
ಜಾಯಿತ್... ಸೊದ್ಯ.

ನಾನು ನಿಮಗೆ ಇವತ್ತು ಎರಡು ಮೂರು ಮನೆ ತೋರಿಸುತ್ತೇನೆ.
ಹಂವ್ ತುಮ್ಕು ಅಜಿ ದೋನ್‍ತೀನಿ ಘರ್ ದಕೈತ‌.

ಸಂಜೆ ನೀವು ಎಷ್ಟು ಗಂಟೆಗೆ ಬಿಡುವಾಗಿರುತ್ತೀರಿ?
ಸಂಜೆರಿ ತುಮಿ ಕಿತ್ಲೆ ಗಂಟೆಕ್ ಫುರ್ಸೊತ್ತೇರಿ ಅಸ್ತಾಚಿ?

ಆರು ಗಂಟೆಯ ನಂತರ ನಾನು ಮನೆಯಲ್ಲಿಯೇ ಇರುತ್ತೇನೆ.
ಸ ಗಂಟೆ ನಂತರ್ ಹಾಂವ್ ಘರ್ಕಡೇಚಿ ಅಸ್ತ.

ನನಗೆ ನಿಮ್ಮ ಮನೆ ಗೊತ್ತು. ನಾನು ಅಲ್ಲಿಗೇ ಬರುತ್ತೇನೆ.
ಮಕ್ಕ ತುಮ್ಗೆಲೆ ಘರ್ ಗೊತಸ್. ತೈಂಕಚೀ ಎತ್ತ.

ಆಗಲಿ.
ಜಾಇತ್.

ನಿಮ್ಮ ಕಮಿಷನ್ ಎಷ್ಟು?
ತುಮ್ಗೆಲೆ ಕಮಿಷನ್ ಕಿತ್ಲೆ?

ನೀವು ನಮ್ಮ ಪರಿಚಯದವರು ಅಲ್ವೇ? ಎಷ್ಟೊಂತ ನೀವೇ ಕೊಡಿ.
ತುಮಿ ಅಮ್ಗೆಲೆ ಗುರ್ತಾಚೆ ನವೇ? ಕಿತ್ಲೆ ಮೊಣು ತುಮೀ ದಿಯಾಂಚಿ.

ಆಯಿತು... ಬಹಳ ಸಂತೋಷ... ಸಂಜೆ ಭೇಟಿ ಆಗುತ್ತೇನೆ.
ಜಾಯಿತ್... ಭಾರೀ ಸಂತೋಷು... ಸಂಜೆರಿ ಮೆಳ್ತ.

ಮುಂದುವರಿಯಲಿದೆ…

Labels: , , ,

0 Comments:

Post a Comment

Subscribe to Post Comments [Atom]

Links to this post:

Create a Link

<< Home