This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.
The lessons were originally in Baraha font for the Kannada language, which is/was not Unicode compliant. With the help of Aravinda VK's ASCII to Unicode converter and the Kannada typing module at HiGopi.com, I've now redone lesson 33 in Unicode Kannada.
I owe thanks to Subramanya Shenoy for proof corrections.
ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ.
ಏನು ಕಮಲಮ್ಮನವರೇ, ತುಂಬಾ ದಿವಸಗಳಿಂದ ಕಾಣ್ತಾನೇ ಇರಲಿಲ್ಲ?
ಕಸನೆ ಕಮಲಮ್ಮ, ಸುಮಾರ್ ದೀಸುತುಲ್ಯಾನ್ ದಿಸ್ತಾ ನಾಶಿಲಿ?
ಹೌದು, ನಾನು ಊರಿನಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿದ್ದೆ.
ವೈ, ಹಾಂವ್ ಗಾಂವಾರಿ ನಾಶಿಲಿ. ಬ್ಯಾಂಗ್ಳೂರಾಕ್ ಚಮ್ಕಲೆಲಿ.
ಏನು ವಿಶೇಷ?
ಕಸ ವಿಶೇಷು?
ನನ್ನ ಮಗನಿಗೆ ಅಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಕಾಲೇಜಿಗೆ ಸೇರಿಸಲು ನಾವೆಲ್ಲರೂ ಅಲ್ಲಿಗೆ ಹೋಗಿದ್ದೆವು.
ಮೆಗೆಲೆ ಪುತ್ತಾಕ್ ಥೈಂಚೆ ಇಂಜಿನಿಯರಿಂಗ್ ಕಾಲೇಜಾಂತು ಸೀಟ್ ಮೆಳ್ಳೆ. ಕಾಲೇಜಾಕ್ ಸೇರ್ಸುಚ್ಯಾಕ್ ಹಮಿ ಪೂರಾ ಚಮ್ಕಲೆಲಿಂಚಿ.
ಕೇಳಿ ತುಂಬಾ ಸಂತೋಷವಾಯಿತು. ಇದಕ್ಕಾಗಿ ನೀವು ನಮಗೆ ಒಳ್ಳೆಯ ಔತಣವನ್ನು ಕೊಡಿಸಬೇಕು.
ಐಕುನು ಮಸ್ತ್ ಖುಶಿ ಜಲ್ಲೆ. ಅಜ್ಜಿಖತಿರ್ ತುಂಮಿ ಅಮ್ಕ ಲಾಇಕ್ ಜವಣ್ ದಿವೊಕ.
ಕೊಡಿಸೋಣ....... ಅದಕ್ಕೇನಂತೆ? ಮನೆಗೇ ಬನ್ನಿ.
ದಿವಯ..... ತಕ್ಕ ಕಸ ಜಾವ್ಕ? ಘರ್ಕಡೇಕ್ ಎಯಾಂಚಿ.
ನಿಮ್ಮ ಮಗ ಬೆಂಗಳೂರಿಗೆ ಯಾವಾಗ ಹೋಗುವುದು?
ತುಮ್ಗೆಲೆ ಪುತ್ತಾನ್ ಬ್ಯಾಂಗ್ಳೂರಾಕ್ ಕೆದನ ವೊಚ್ಚೆ?
ನಾವು ಅವನೊಬ್ಬನನ್ನೇ ಅಲ್ಲಿಗೆ ಕಳುಹಿಸುವುದಿಲ್ಲ. ನಾವು ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದೇವೆ.
ಹಮಿ ತಕ್ಕ ಎಕ್ಲ್ಯಾಕಚಿ ಥೈಂ ಪೆಟೈನಾಚಿ. ಹಮಿ ಬ್ಯಾಂಗ್ಳೂರಾಕ್ ಶಿಫ್ಟ್ ಜತ್ತಾಸಂಚಿ.
ಹೌದಾ? ಯಾಕೆ?
ವೈವೇ? ಕಸಲ್ಯಾಕ್?
ಅವನಿಗೆ ಹೊರಗಿನ ಊಟ ತಿಂಡಿ ಅಂದರೆ ಆಗುವುದಿಲ್ಲ. ಹಾಗಾಗಿ ನಾವೆಲ್ಲರೂ ಅಲ್ಲಿಗೇ ಹೋಗುತ್ತೇವೆ.
ತಕ್ಕ ಭೈಲೆ ಜವಣ್ - ಖಾಣ್ ಮಳ್ಯಾರಿ ಜಾಯಿನ. ತಶ್ಶಿಜಾವ್ನು ಹಮಿ ಪೂರಾ ಥೈಂಕ್‍ಚೀ ವತ್ತಾಂಚಿ.
ಅಲ್ಲಿ ಉಳಕೊಳ್ಳಲು ಏನು ವ್ಯವಸ್ಥೆ ಮಾಡುತ್ತೀರಿ?
ಥೈಂ ರಬ್ಬೂಕ್ ಕಸಲೆ ವ್ಯವಸ್ಥ ಕರ್ತಾಂಚಿ?
ನಾವು ಕೋರಮಂಗಲದಲ್ಲಿ ಬಾಡಿಗೆ ಮನೆಯನ್ನು ನೋಡಿದ್ದೇವೆ. ಮುಂಗಡ ಹಣವನ್ನು ಕೊಟ್ಟೂ ಆಗಿದೆ.
ಹಮಿ ಕೋರಮಂಗಲಾಂತು ಭಾಡೆ ಘರ್ ಪಳೈಲ. ಅಡ್ವಾನ್ಸ್ ದುಡ್ಡು ದೀವ್ನು ಜಲ್ಲ.
ನಿಮ್ಮ ಮನೆಯಿಂದ ನಿಮ್ಮ ಮಗನ ಕಾಲೇಜಿಗೆ ಎಷ್ಟು ದೂರವಾಗುತ್ತದೆ?
ತುಮ್ಗೆಲೆ ಘರ್ಕಡೆ ತುಲೆನ್ ತುಮ್ಗೆಲೆ ಪುತ್ತಾಲೆ ಕಾಲೇಜಾಕ್ ಕಿತ್ಲೆ ದೂರ್ ಜತ್ತ?
ಮನೆಯಿಂದ ಕಾಲೇಜಿಗೆ ಬಹಳ ಹತ್ತಿರ. ಕಾಲ್ನಡಿಗೆಯಲ್ಲೇ ಹೋಗಬಹುದು.
ಘರ್ಕಡೆ ತುಲ್ಯಾನ್ ಕಾಲೇಜಾಕ್ ಭಾರೀ ಲಗ್ಗಿ. ಚಮ್ಕುನೂಚಿ ವಚ್ಯತ್.
ಈ ಮನೆಯನ್ನು ಏನು ಮಾಡುತ್ತೀರಿ?
ಹ್ಯಾಂ ಘರ್ ಕಸ್ ಕರ್ತಾಂಚಿ?
ಈ ಮನೆಯನ್ನು ಭೋಗ್ಯಕ್ಕೆ ನೀಡುತ್ತಿದ್ದೇವೆ. ಕಾಮಾಕ್ಷಿ ಆಸ್ಪತ್ರೆಯಲ್ಲಿರುವ ಡಾ. ಶ್ರೀಧರ್ ಬಳ್ಳಾರಿಯವರು ಈ ಮನೆಗೆ ಬರುತ್ತಿದ್ದಾರೆ.
ಹ್ಯಾಂ ಘರ್ ಭೋಗ್ಯಾಕ್ ದಿತ್ತಾಸಂಚಿ. ಕಾಮಾಕ್ಷಿ ಆಸ್ಪತ್ರೇಂತು ಅಶ್ಚೆ ಡಾಕ್ತ್ರು ಶ್ರೀಧರ್ ಬಳ್ಳಾರಿ ಹ್ಯಾಂ ಘರಾಕ್ ಎತ್ತಾಸ್.
ಇನ್ನು ಹಾಗಾದರೆ ನೀವೆಲ್ಲಾ ನಮ್ಮೆಲ್ಲರನ್ನು ಬಿಟ್ಟು ಬೆಂಗಳೂರಿಗೆ ಹೋಗುತ್ತೀರಿ. ನನಗೆ ತುಂಬಾ ಬೇಸರವಾಗುತ್ತಿದೆ.
ತಶ್ಶ್ ಜಲ್ಲ್ಯಾರಿ ತುಂಮಿ ಅಮ್ಕ ಸೋಣು ಬ್ಯಾಂಗ್ಳೂರಾಕ್ ವತ್ತಾಂಚಿ. ಮಕ್ಕ ಭಾರೀ ಬ್ಯಾಜಾರು ಜತ್ತಾಸ್.
ಏನು ಮಾಡುವುದು? ಹೋಗಲೇಬೇಕಲ್ವಾ? ಹೋಗುವಾಗ ನಮ್ಮ ಮನೆಯ ವಿಳಾಸವನ್ನೂ ಕೊಟ್ಟು ಹೋಗುತ್ತೇನೆ. ಬೆಂಗಳೂರಿಗೆ ಬಂದಾಗ ಅಗತ್ಯವಾಗಿ ನಮ್ಮ ಮನೆಗೆ ಬರಬೇಕು.
ಕಸ ಕರ್ಚೆ? ವೊಚ್ಚೂಕಾಚಿ ನವೇ? ವತ್ತನ ಅಮ್ಗೆಲೆ ಘರಾಚೆ ಅಡ್ರೆಸ್ ದೀವ್ನು ವತ್ತ. ಬ್ಯಾಂಗ್ಳೂರಾಕ್ ವತ್ತನ ಅಗತ್ಯ್ ಜಾವ್ನು ಅಮ್ಗೆಲೆ ಘರ್ಕಡೆಕ್ ಏವ್ಕ.
ಹಾಗೆಯೇ ಆಗಲಿ.
ತಶೀ ಜವ್ವೊ.
ಮನೆಯಲ್ಲಿ ತುಂಬಾ ಕೆಲಸವಿದೆ. ಆಮೇಲೆ ಸಿಗುತ್ತೇನೆ.
ಘರ್ಕಡೆ ಸುಮಾರ್ ಕಾಮ್ ಅಸ್ಸ್. ಮಗಿರಿ ಮೆಳ್ತ.
Lesson prepared by: ಸಂದೀಪ್ ಶೆಣೈ, ಮೈಸೂರು
ಮುಂದುವರಿಯಲಿದೆ…

Comments